ಶ್ರೀ ವಿಷ್ಣುಮೂರ್ತಿ ನಾವೂರೇಶ್ವರ ಕ್ಷೇತ್ರಗೆ ಸುಸ್ವಾಗತ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಾವೂರು ಗ್ರಾಮದಲ್ಲಿ ನೆಲೆಸಿರುವ "ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ". ಜಗದ್ಗುರು ಶ್ರೀ ಮಧ್ವಾಚಾರ್ಯರ ಪಾದಸ್ಪರ್ಶದಿಂದ ಪುನೀತವಾದ ನಾವೂರು ನಾರಾಯಣನ ಊರು. ಶ್ರೀ ಸೋದೆ ವಾದಿರಾಜತೀರ್ಥರು ತಮ್ಮ ಪಟ್ಟ ಶಿಷ್ಯ ಶ್ರೀ ವೇದವೇದ್ಯ ತೀರ್ಥರೊಂದಿಗೆ ನಾವೂರು ಅಗ್ರಹಾರಕ್ಕೆ ಬೇಟಿ ನೀಡಿದ ಸಂದರ್ಭ. ಶ್ರೀ ವೇದವೇದ್ಯರು ಸ್ನಾನಕ್ಕೆಂದು ನೇತ್ರಾವತಿ ನದಿಗೆ ಹೋಗಿದ್ದರು.

about

ಸುದ್ದಿ ಮತ್ತು ಘಟನೆಗಳು

ಶ್ರೀ ಕ್ಷೇತ್ರ ನವೀಕರಣದ ಉದ್ಘಾಟನೆ.

ಮತ್ತಷ್ಟು ಓದು

ತಲುಪುವುದು ಹೇಗೆ

ಮಣಿಹಳ್ಳವು ಬಿ.ಸಿ.ರಸ್ತೆ ಬಸ್ ನಿಲ್ದಾಣದಿಂದ ಧರ್ಮಸ್ಥಳ ಹೆದ್ದಾರಿಯಲ್ಲಿದೆ ಮತ್ತು ಅಲ್ಲಿಂದ ಸುಮಾರು 1 ಕಿ.ಮೀ ದೂರದಲ್ಲಿ ದೇವಾಲಯವಿದೆ.

ಮತ್ತಷ್ಟು ಓದು

ಜಾತ್ರಾ ಉತ್ಸವದ ಬಗ್ಗೆ

ಪ್ರತಿ ವರ್ಷ ಜಾತ್ರಾ ಮಹೋತ್ಸವವು ಮಕರ ಮಾಸದ ಕೃಷ್ಣ ಪಕ್ಷದ ಷಷ್ಠಿಯಂದು ನಡೆಸುವುದು.

ಮತ್ತಷ್ಟು ಓದು

ಸಂಪರ್ಕಿಸುವ ಬಗ್ಗೆ
ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ಕ್ಷೇತ್ರ ವಿಳಾಸ

ವಿಳಾಸ

ನಾವೂರು, ಬಂಟ್ವಾಳ್ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ - 574 211, ಕರ್ನಾಟಕ - ಭಾರತ

ದೂರವಾಣಿ

ರಾಮಚಂದ್ರ ಭಟ್ : 7996347215

ಮುರುಳೀಧರ ಭಟ್ : 9480120477

ಇಮೇಲ್

info@navoortemple.com

© 2020 - Shree Vishnumurthy Navooreshwara Temple Navoor. All rights reserved | Powered by DK

Free Web Hosting